ಸಾವಯವ ಕೃಷಿ: ಭವಿಷ್ಯದ ಭರವಸೆ!
ಇಂದಿನ ಕಾಲದಲ್ಲಿ ಕೃಷಿ ಕ್ಷೇತ್ರ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ . ಪ್ರಮುಖವಾಗಿ ಪರಿಸರ ನಾಶ , ರಾಸಾಯನಿಕಗಳ ಬಳಕೆ , ಅಸ್ಥಿರ ಕೃಷಿ ವಿಧಾನ , ನೀರಿನ ಕೊರತೆ ಇತ್ಯಾದಿಗಳು.ಇಂತಹ ಸವಾಲುಗಳ ನಡುವೆ, ಸಾವಯವ ಕೃಷಿ ಒಂದು ಭರವಸೆಯ ದಾರಿಯಾಗಿದೆ. ಪರಿಸರ ಸ್ನೇಹಿ ಮತ್ತು ಶಾಶ್ವತ ಪರ್ಯಾಯ ಮತ್ತು ಸಾವಯವ ಕೃಷಿಯು ನಮ್ಮ ಭೂಮಿಯ ಮತ್ತು ಆಹಾರ ವ್ಯವಸ್ಥೆಗಳ ದೀರ್ಘಾವಧಿಯ ಶಾಶ್ವತತೆಗೆ ಪ್ರಮುಖವಾಗಿದೆ. 1. ಆರೋಗ್ಯಕರ ಆಹಾರ, ಆರೋಗ್ಯಕರ ಜನರು ಸಾವಯವ ಕೃಷಿಯು ಮಾನವ ಆರೋಗ್ಯದ ಮೇಲೆcontinue reading